೯ನೇ ಇಂಫ್ಯಾಂಟ್ರಿ ಡಿವಿಜ಼ನ್(9th ) ಎರಡನೆ ವಿಶ್ವಯುದ್ದದ ಸಮಯದಲ್ಲಿ ಭಾರತೀಯ ಸೇನೆಯ ಒಂದು ಪದಾತಿ ದಳವಾಗಿತ್ತು.ಮಲಯಾ ಯುದ್ಧದ ಸಂಧರ್ಭದಲ್ಲಿ ೯ನೇ ಇಂಫ್ಯಾಂಟ್ರಿ ಡಿವಿಜ಼ನ್ ಮಲಯಾ ಕಮಾಂಡ್( )ನಲ್ಲಿ 'ಇಂಡಿಯ ೩ನೇ ಕೋರ್'( )ನ ಭಾಗವಾಗಿತ್ತು. ಇದನ್ನು ಮೆಜರ್ ಜೆನರಲ್ ಆರ್ತರ್ ಎಡ್ವರ್ಡ್ ಬಾರ್ಸ್ಟೊವ್ ಮುನ್ನಡೆಸಿದ್ದರು. == ಇತಿಹಾಸ == ಮಲಯಾಕ್ಕೆ ವರ್ಗಾಯಿಸುವ ಮೊದಲು ೯ನೇ ಇಂಫ್ಯಾಂಟ್ರಿ ಡಿವಿಜ಼ನ್ನನ್ನು ೧೫ ಸೆಪ್ಟೆಂಬರ್ ೧೯೪೦ ತಾರೀಕಿನಂದು ಈಗಿನ ಪಾಕಿಸ್ತಾನದಲ್ಲಿರುವ ಕ್ವೆಟ್ಟಾದಲ್ಲಿ ರಚಿಸಲಾಯಿತು. ೧೫,೨೦ ಹಾಗು ೨೧ನೇ ಇಂಫ್ಯಾಂಟ್ರಿ ಬ್ರಿಗೇಡ್ ಗಳು ೧೫ ಸೆಪ್ಟೆಂಬರ್ ೧೯೪೦ ರಂದು ರಚಿಸಲಾದ ಮೂಲ ಬ್ರಿಗೇಡ್ ಗಳು . ೮ ಡಿಸೆಂಬರ್ ೧೯೪೧ ರಂದು ಜಪಾನಿನ ಸೇನೆಯ ವಿರುಧ್ಧ ನಡೆದ ಕೋಟ ಭಾರು ಕದಾಟ( )ದಲ್ಲಿ ಬ್ರಿಟಿಶ್ ಕಾಮನ್ ವೆಲ್ತ್ ಸೇನೆಯ ಪರವಾಗಿ ೯ನೇ ಡಿವಿಜ಼ನ್ನಿನ '3/17ನೇ ಡೋಗ್ರ ರಿಜಿಮೇಂಟ್' ಪಾಲ್ಗೊಂಡಿತ್ತು. ಜೋಹೋರ್ ರಾಜ್ಯದ ಲ್ಯಾಂಗ್ ಲ್ಯಾಂಗ್ ಎಂಬ ಹಳ್ಳಿಯ ಬಳಿ ಧ್ವಂಸಗೊಂಡ ರೇಲ್ವೆ ಸೇತುವೆ ಬಳಿ ೨೨ನೇ ಬ್ರಿಗೇಡ್ ಉಳಿದ ಬ್ರಿಗೇಡಿನೋಟ್ಟಿಗೆ ಸಂಪರ್ಕ ಕಡಿದುಕೊಳ್ಳುವವರೆಗೂ ಮಲಯಾದ ಪೂರ್ವ ತೀರವನ್ನು ಕಾಪಾಡಿಕೊಳ್ಳುವಲ್ಲಿ ೯ನೇ ಡಿವಿಜ಼ನ್ ಹೆಚ್ಚು-ಕಡಿಮೆ ಯಶಸ್ವಿಯಾಗಿತ್ತು. ಮೆಜರ್ ಜೆನರಲ್ ಆರ್ತರ್ ಎಡ್ವರ್ಡ್ ಬಾರ್ಸ್ಟೊವ್ ,ಬ್ರಿಗೇಡಿನೋಟ್ಟಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುವಾಗ ಸೇತುವೆಯ ಬಳಿ ಸಾವನ್ನಪ್ಪಿದರು. ೨೨ನೇ ಬ್ರಿಗೇಡ್ಸಿಂಗಾಪುರಕ್ಕೆ ಮತ್ತೊಂದು ದಾರಿ ಹುಡುಕುವ ಸಮಯದಲ್ಲಿ ನಾಶವಾಯಿತು. ಬದುಕುಳಿದವರನ್ನು ೧೧ನೇ ಇಂಡಿಯನ್ ಡಿವಿಜ಼ನ್ನಿನೊಂದಿಗೆ ಸೇರಿಸಲಾಯಿತು. == ಅಂಗಘಟಕಗಳು ೧೯೪೧ – ೧೯೪೨ == ೮ ಇಂಡಿಯನ್ ಇಂಫ್ಯಾಂಟ್ರಿ ಬ್ರಿಗೇಡ್ (8th ) – ಬ್ರಿಗೇಡಿಯರ್ ಬೆರ್ತೋಲ್ಡ್ ವೆಲ್ಸ್(ಬಿಲ್ಲಿ)ಕೀ ( () ) ೩/೧೭ ಡೋಗ್ರ ರಿಜಿಮೆಂಟ್ (3/17th ) – ಲೇ.ಕರ್ನಲ್ ಆಲನ್ ಪ್ರೆಸ್ಟನ್(ಕೋಟ ಭಾರು ನಲ್ಲಿ ಗಾಯಗೊಂಡರು) ( . ( ) ೨/೧೦ ಬಲೂಚ್ ರಿಜಿಮೆಂಟ್(2/10th ) – ಲೇ.ಕರ್ನಲ್ ಜೇಮ್ಸ್ ಫ್ರಿತ್ (. ) ೨/೧೨ ಫ್ರಂಟೀಯರ್ ಫ಼ೋರ್ಸ್ ರಿಜಿಮೆಂಟ್(೨ ಸಿಖ್)( 2/12th (2nd )) – ಲೇ.ಕರ್ನಲ್ ಆರ್ತರ್ ಕಮಿಂಗ್ ವಿ.ಸಿ( . ..) ೧ನೇ ಮೈಸೂರು ಇಂಫ್ಯಾಟ್ರಿ(1st ( )) – ಲೇ.ಕರ್ನಲ್ ಕೆ.ಹೆಚ್ ಪ್ರೆಸ್ಟನ್(. ..) ೧ನೇ ಹೈದರಾಬಾದ್ ಇಂಫ್ಯಾಟ್ರಿ (1st ( )) – ಲೇ.ಕರ್ನಲ್ ಆಲ್ಬರ್ಟ್ ಕ್ಲೈವ್ ಹೆಂಡ್ರಿಕ್ಸ್ (ಕೋಟ ಭಾರು ನಲ್ಲಿ ಹತರಾದರು)(. "" ( )) ೨೨ನೇ ಇಂಡಿಯನ್ ಇಂಫ್ಯಾಟ್ರಿ ಬ್ರಿಗೇಡ್(22nd )–ಬ್ರಿಗೇಡಿಯರ್ ಜಾರ್ಜ್ ಪೈಂಟರ್( ) ಬ್ರಿಗೇಡಿಯರ್ ಜಾರ್ಜ್ ಪೈಂಟರ್( ) ೨/೧೮ ರಾಯಲ್ ಗರ್ವಾಲ್ ರೈಫಲ್ಸ್(2/18th ) –ಲೇ.ಕರ್ನಲ್ ಎಲ್.ಹೆಚ್ ಕೊಕ್ರಾಮ್/ಲೇ.ಕರ್ನಲ್ ಜಿ.ಈ.ಆರ್.ಎಸ್ ಹರ್ಟಿಗನ್(. ../ . ....) ೫/೧೧ನೇ ಸಿಖ್ ರಿಜಿಮೆಂಟ್(5/11th ) – ಲೇ.ಕರ್ನಲ್ ಜಾನ್ ಪಾರ್ಕಿನ್/ಮೆಕ್ ಆಡಮ್(. / ) ೨/೧೩ ಫ್ರಂಟೀಯರ್ ಫ಼ೋರ್ಸ್ ರಿಜಿಮೆಂಟ್(1/13th )– ಲೇ.ಕರ್ನಲ್ ಕ್ಲಾರೆನ್ಸ್ ಗಿಲ್ಬರ್ಟ್ (. ) === ಸಹಾಯಕ ಘಟಕಗಳು === –ಬ್ರಿಗೇಡಿಯರ್ ಈ.ಡಬ್ಲ್ಯು.ಗುಡ್ಮಾನ್ ( .. ) ೫ನೇ ಫೀಲ್ಡ್ ರಿಜಿಮೆಂಟ್(5th .) –ಲೇ.ಕರ್ನಲ್ ಈ.ಡಬ್ಲ್ಯು.ಎಫ್.ಜೆಫ್ಸನ್(೧೬x ೪.೫ ಇಂಚ್ ಹೊವಿಟ್ಸರ್)(. ... (16x4.5- )) ೮೮ನೇ ಫೀಲ್ಡ್ ರಿಜಿಮೆಂಟ್(88th )–ಲೇ.ಕರ್ನಲ್ ಸಿಲ್ವಯ್ನ್ ಕ್ಲವ್ಡ್ ಡಿಔಬಜ಼್ -ರಾಯಲ್ ಆರ್ಟಿಲೆರಿ(೨೪*೨೫ ಪೌಂಡರ್ಸ್)- . ' (24x25pdrs) ೮೦ನೇ ಆಂಟಿ-ಟ್ಯಾಂಕ್ ರಿಜಿಮೆಂಟ್(80th - .)– ಲೇ.ಕರ್ನಲ್ ಡಬ್ಲ್ಯು.ನೇಪಿಯರ್- ರಾಯಲ್ ಆರ್ಟಿಲೆರಿ (೪೮*೨ ಪೌಂಡರ್ಸ್/೪೭ ಮೀ.ಮೀ) . . (48x2pdrs/47mm ) ೨೧ನೇ ಮೌಂಟೇನ್ ಬ್ಯಾಟೆರಿ(21st , ) – ಮೇಜರ್ ಜೆ.ಬಿ ಸೋಪರ್(೧೨*೩.೭ಇಂಚ್ ಮೌಂಟೇನ್ ಹೊವಿಟ್ಸರ್) .. (12xQF 3.7- ) == ಅಡಿ ಟಿಪ್ಪಣಿಗಳು == == ಆಕರ ಗ್ರಂಥಗಳು == ; (2005). 1941–45. . 1-84176-790-5. (2006). . : . 978-0-14-101036-6. {{ }}: |= () , (1997). ' , ' . . , . : . 1-873376-75-8. == ಬಾಹ್ಯ ಕೊಂಡಿಗಳು == 2006-10-07 ವೇಬ್ಯಾಕ್ ಮೆಷಿನ್ ನಲ್ಲಿ. 9 (1941–42) 2011-09-11 ವೇಬ್ಯಾಕ್ ಮೆಷಿನ್ ನಲ್ಲಿ.